ಪೆಂಗ್ವಿನ್ ಸ್ಟುಡಿಯೋಗೆ ನಿಮಗೆ ಸ್ವಾಗತ! ಪರಿವಿಡಿ: -ನಿಯಮಗಳು -ಐಡಿಯಾಗಳು -ಕ್ಯುರೇಟರ್ ಮಾಹಿತಿ -ಮ್ಯಾನೇಜರ್ ಮಾಹಿತಿ -ಪ್ರಸ್ತಾಪಿಸಿದ ಜನರು -ಕ್ರೆಡಿಟ್‌ಗಳು -ಅನುವಾದಗಳು ನಿಯಮಗಳು: - ದ್ವೇಷವಿಲ್ಲ - ಈ ಸ್ಟುಡಿಯೋಗೆ ಸಂಬಂಧಿಸದ ಹೊರತು ಯಾವುದೇ ಜಾಹೀರಾತುಗಳಿಲ್ಲ - ಸ್ಪ್ಯಾಮಿಂಗ್ ಇಲ್ಲ - ಯಾವುದೇ ಅನುಚಿತ ಕಾಮೆಂಟ್‌ಗಳಿಲ್ಲ ಐಡಿಯಾಗಳು: -ಒಂದು ಪೆಂಗ್ವಿನ್ ಜೊತೆ ಅನಿಮೇಷನ್ -ಒಂದು ಪೆಂಗ್ವಿನ್ ಬಗ್ಗೆ ಶೈಕ್ಷಣಿಕ ಪ್ರಾಜೆಕ್ಟ್ - ಪೆಂಗ್ವಿನ್‌ಗಳ ಬಗ್ಗೆ ಆಟ ಕ್ಯುರೇಟರ್ ಮಾಹಿತಿ: ಕ್ಯುರೇಟರ್ ಆಗಲು ಈ ಫಾರ್ಮ್ ಅನ್ನು ಭರ್ತಿ ಮಾಡಿ: ಬಳಕೆದಾರ ಹೆಸರು // ಚಟುವಟಿಕೆ ಮಟ್ಟ 1-10 // ನೀವು ನಿಯಮಗಳನ್ನು ಅನುಸರಿಸುತ್ತೀರಾ? // ನೀವು ಸಂಬಂಧಿತ ಪ್ರಾಜೆಕ್ಟ್ ಗಳನ್ನು ಹಾಕುವಿರಾ? //ಕೋಡ್ವರ್ಡ್ (ಒಂದು ವಾಕ್ಯದಲ್ಲಿ ಮರೆಮಾಡಿ) ಕ್ಯುರೇಟರ್ ಗಳು: ಸಂಬಂಧಿತ ಯೋಜನೆಗಳನ್ನು ಮಾತ್ರ ಸೇರಿಸಿ ಅಥವಾ ನಿಮ್ಮನ್ನು ತೆಗೆದುಹಾಕಬಹುದು, ಹಾಗೆಯೇ ಆದಷ್ಟು ಕ್ರಿಯಾಶೀಲರಾಗಿರಿ. ಮ್ಯಾನೇಜರ್ ಮಾಹಿತಿ : @Penguin3100 ಅಥವಾ @aydenXproGAMES ಅವರು ಸಕ್ರಿಯವಾಗಿರುವ ಉತ್ತೇಜಿಸುತ್ತಾರೆ ನೀವು ನಿಮ್ಮನು ಮೇಲೇರಿಸವುದಕ್ಕಾಗಿ ಕೇಳಬಹುದು ಕೇವಲ 75% ಸಮಯದಲ್ಲಿ ಉತ್ತರವು ಹೆಚ್ಚಾಗಿ ಇಲ್ಲ. ವ್ಯವಸ್ಥಾಪಕರು: ನನ್ನ ಅನುಮತಿಯಿಲ್ಲದೆ ಯಾರನ್ನು ಮೇಲೇರಿಸ ಬೇಡಿ ಅಥವಾ ಯಾವುದೇ ಕ್ಯುರೇಟರ್ ಗಳುನ್ನು ತೆಗೆದುಹಾಕಬೇಡಿ ನೀವು ಇತರರನ್ನು ಆಹ್ವಾನಿಸಬಹುದು, ಆದರೆ ಅವರು ಫಾರ್ಮ್ ಅನ್ನು ಭರ್ತಿ ಮಾಡಬೇಕು ಕೋಡ್ವರ್ಡ್ ಐಸ್ ನೀವು ಸಂಬಂಧವಿಲ್ಲದ ಪ್ರಾಜೆಕ್ಟ್ ಗಳುನ್ನು ನೀವು ತೆಗೆದುಹಾಕಬಹುದು ಪ್ರಸ್ತಾಪಿಸಿದ ಜನರು ಧನ್ಯವಾದ: @aydenXproGAMES @ChrysaoraJellyfish @-Dolphin123- @-GrangerGirl4Eva- ಕ್ರೆಡಿಟ್‌ಗಳು: ಥಂಬ್‌ನೇಲ್ - @Penguin3100 ಕ್ಯಾನ್ವಾದಲ್ಲಿ ಇದನ್ನು ಅನುವಾದದೊಂದಿಗೆ ರೀಮಿಕ್ಸ್ ಮಾಡಿ - https://scratch.mit.edu/projects/874421492
Translation by @Techyleaf Template and art by @Penguin3100