ScratchData LogoScratchData
Back to Techyleaf's profile

ಕನ್ನಡ (SWC translation)

TETechyleaf•Created July 2, 2023
ಕನ್ನಡ (SWC translation)
2
2
36 views
View on Scratch

Instructions

English | עברית | Polski | 正體中文 | 简体中文 | Deutsch | Czech | 日本語 | 한국어 | Français | বাংলা | Türkçe | ଓଡିଆ | ไทย | हिंदी | Italiano | සිංහල | Português Brasileiro | मराठी | Español | にほんご | | Русский || ಕನ್ನಡ https://scratch.mit.edu/studios/25309139/ ============================================== ಸ್ಕ್ರಾಚ್‌ ಗೆ ಸ್ವಾಗತ ಪ್ರಾಜೆಕ್ಟ್ ವಿಭಾಗದಲ್ಲಿ ಇರುವ ಯಾವುದಾದರು ಪ್ರಾಜೆಕ್ಟ್ ಮೇಲೆ ಕ್ಲಿಕ್ ಮಾಡಿ ಮತ್ತು ಸ್ವಾಗತ ಸಮಿತಿಯ ಸದಸ್ಯರನ್ನು ಭೇಟಿ ಮಾಡಲು ಕಾಮೆಂಟ್ ವಿಭಾಗದಲ್ಲಿ ಕಾಮೆಂಟ್ ಅನ್ನು ಬಿಡಿ! ಜನರ ಜೂತೆ ಮಾತನಾಡಲು ಮತ್ತು ನಿಮ್ಮ ಪ್ರಾಜೆಕ್ಟ್ ಗಳನ್ನು ಜಾಹೀರಾತು ಮಾಡಲು, ದಯವಿಟ್ಟು ಚರ್ಚಾ ವೇದಿಕೆಗಳ ಸರಿಯಾದ ವಿಭಾಗಕ್ಕೆ ಹೋಗಿ: http://scratch.mit.edu/discuss/8 ಚರ್ಚಾ ವೇದಿಕೆಗಳನ್ನು ಹೇಗೆ ಉಪಯೂಗಿಸುವುದು ಎಂದು ತಿಳಿಯಲು, ಇ ಪ್ರಾಜೆಕ್ಟ್ ನಲ್ಲಿ ನೋಡಿ: https://scratch.mit.edu/projects/168332076/ ======================================= ನೀವು ಸೇರಿಕೂಳ್ಳಲ್ಲು ಬಯಸುತ್ತೀರಾ? ಸೇರಲು, "ಪ್ರಾಜೆಕ್ಟ್ ಸಲ್ಲಿಕೆಗಳು - ಸ್ವಾಗತ ಸಮಿತಿ" ಸ್ಟುಡಿಯೋಗೆ ಹೋಗಿ (ಕೆಳಗಿನ ಲಿಂಕ್) ಮತ್ತು ವಿವರಣೆಯಲ್ಲಿನ ಸೂಚನೆಗಳನ್ನು ಅನುಸರಿಸಿ. "ಪ್ರಾಜೆಕ್ಟ್ ಸಲ್ಲಿಕೆಗಳು - ಸ್ವಾಗತ ಸಮಿತಿ": https://scratch.mit.edu/studios/4276585/ ======================================= ಕ್ಯುರೇಟ್ ಮಾಡಲ್ಲು ಬಯಸುತ್ತಿರೆ‌? ನಾವು ತಕ್ಷಣಕ್ಕೆ ಕ್ಯುರೇಟರ್‌ಗಳನ್ನು ಹುಡುಕುತ್ತಿಲ್ಲ. ನೀವು ಇನ್ನೂ ಸಹಾಯ ಮಾಡಲು ಬಯಸುವುದಾದರೆ, ನೀವು ಸ್ವಾಗತ ಸಮಿತಿಯ ಸದಸ್ಯರಾಗಬಹುದು, ಕಾಮೆಂಟ್‌ಗಳಿಗೆ ಉತ್ತರಿಸಬಹುದು ಮತ್ತು ಸ್ಕ್ರ್ಯಾಚರ್‌ಗಳ ಪ್ರಾಜೆಕ್ಟ್ ಗಳ ಕುರಿತು ಪ್ರತಿಕ್ರಿಯೆಯನ್ನು ನೀಡಬಹುದು. ======================================= ಸಹಾಯ ಬೇಕೇ? ನಿಮಗೆ ಯಾವುದೇ ಸಹಾಯ ಬೇಕಾಗಿದ್ದರೆ, ನೀವು ಈ ಯಾವುದೇ ಸ್ಥಳಗಳಿಗೆ ಭೇಟಿ ನೀಡಬಹುದು: - ಸಲಹಾ ಪೇಜ್: https://scratch.mit.edu/tips - ಸ್ಕ್ರಾಚ್‌ ಬಗ್ಗೆ ಪ್ರಶ್ನೆಗಳು: https://scratch.mit.edu/discuss/4/ - ಸ್ಕ್ರಾಚ್ ವಿಕಿ: https://en.scratch-wiki.info/ - ಸ್ಕ್ರಿಪ್ಟ್‌ಗಳೊಂದಿಗೆ ಸಹಾಯ: https://scratch.mit.edu/discuss/7/ ============================================== ಸಮುದಾಯ ಮಾರ್ಗಸೂಚಿಗಳು: https://scratch.mit.edu/community_guidelines/ ============================================== ಅನುವಾದಗಳು: ಇಲ್ಲಿ ಸಿಗುತ್ತವೆ https://scratch.mit.edu/studios/25309139/ ನಿಮ್ಮ ಭಾಷೆಯಲ್ಲಿ "ಸ್ವಾಗತ ಸಮಿತಿಗೆ ಸೇರುವುದು ಹೇಗೆ" ವಿಕಿ ಲೇಖನದ ಅನುವಾದವನ್ನು ಕೊಡಲ್ಲು ಹಿಂಜರಿಯಬೇಡಿ!

Description

This is a translation for the scratch welcoming committee studio. Translated by me @Techyleaf

Project Details

Project ID871335726
CreatedJuly 2, 2023
Last ModifiedJuly 5, 2023
SharedJuly 2, 2023
Visibilityvisible
CommentsAllowed